African violet
ನಾಮವಾಚಕ

(ಸಸ್ಯವಿಜ್ಞಾನ) ಆಫ್ರಿಕನ್‍ ವಯಲೆಟ್‍; ಉದ್ದವಾದ ತೊಟ್ಟುಳ್ಳ, ಮಾಂಸಲವಾದ ಎಲೆಗಳೂ ಆಧಾರಗುಚ್ಛವೂ ಇರುವ ನೇರಳೆ, ಗುಲಾಬಿ ಯಾ ಬಿಳಿಯ ಬಣ್ಣದ ಹೂಗಳನ್ನು ಬಿಡುವ, ಕೈದೋಟಗಳಲ್ಲಿ ಬೆಳೆಸುವ ಆಹ್ರಿಕದ ಉಷ್ಣವಲಯದ ಗಿಡ.